ಪತ್ರಿಕೆ ಕುರಿತು

ವಿದ್ಯಾರ್ಥಿಗಳಲ್ಲಿರುವ ಬರವಣಿಗೆಯ ಕಲೆಯನ್ನು ಸಾರ್ವಜನಿಕರಿಗೆ ತಲುಪಿಸುವ ವೇದಿಕೆ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಒಬ್ಬ ವ್ಯಕ್ತಿಗೆ ತನ್ನ ಮನಸ್ಸಿನ ಭಾವನೆಗಳನ್ನು ಯಾವುದೇ ಮುಚ್ಚುಮರೆಯಿಲ್ಲದೇ ಹೊರಹಾಕಲು ಇರುವ ಪ್ರಮುಖ ಸಾಧನವೆಂದರೆ ಬರವಣಿಗೆ.

ಹೆಚ್ಚು ಓದಿ/Read More

ನೇರ ಪತ್ರಿಕೆ/Direct Paper

ಒಂದು ವರ್ಷ ನಿಮ್ಮ ವಿಳಾಸಕ್ಕೆ ಪ್ರತೀ ಸಂಚಿಕೆ ಬರುವುದು.
(ಉಡುಪಿ ಹಾಗು ದಕ್ಷಿಣ ಕನ್ನಡ)

ಚಂದಾದಾರಿಕೆ/Subscribe

ಇ-ಪತ್ರಿಕೆ/E-Paper

ಪ್ರತೀ ಸಂಚಿಕೆಯನ್ನು ಇಲ್ಲಿಯೇ ಪಿಡಿಎಫ್'ನಲ್ಲಿ ಓದುವುದು.

ಚಂದಾದಾರಿಕೆ/Subscribe

ಸ್ವಂತ ಲೇಖನಗಳು/Own Article

ಪ್ರತಿಯೊಬ್ಬರಿಗೂ ಹೇಳಲು ಏನೋ ಒಂದು ಕಾಲ್ಪನಿಕ ಕಥೆ, ಹಂಚಿಕೊಳ್ಳಲು ಅನುಭವ, ಪ್ರದರ್ಶಿಸಲು ಪ್ರತಿಭೆ ಅಥವಾ ಕಂಡ ಕನಸಿರಬಹುದು. ನಿಮ್ಮ ಮನಮುಟ್ಟುವ ಕವನ-ಕವಿತೆಗಳು, ಸೃಜನಶೀಲ ಕಥೆ-ಕಾವ್ಯಗಳು, ಚಿಂತನಶೀಲ ಪ್ರಬಂಧ-ಲೇಖನಗಳನ್ನು ಮುಕ್ತವಾಗಿ, ಉಚಿತವಾಗಿ ಪ್ರದರ್ಶಿಸಲು ವೇದಿಕೆ ಕಲ್ಪಿಸಿದ್ದೇವೆ. ವಯಸ್ಸಿನ ಮಿತಿ ಇಲ್ಲ ಆದರೆ ಪಾಕ್ಷಿಕ ಪತ್ರಿಕಾ ಚಂದಾದಾರರು ಹಾಗು ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿರುತ್ತದೆ.

ಪಾಕ್ಷಿಕ ಪ್ರಬಂಧ ಸ್ಪರ್ಧೆ / Fortnight Essay Competition
ಇತರರನ್ನು ನೋಂದಾಯಿಸಿ/Register Others